ಅವನು
ನಿನ್ನ ಕಣ್ಣಲ್ಲಿ ನಾನು ಬಿಂಬಿಸುವ ಪ್ರಯತ್ನ... ನನ್ನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ... ನಿನ್ನ ಜೊತೆ ಮಾತನಾಡಿದ ಕ್ಷಣ... ನನ್ನ ಈಗಿನ ಜೀವನದ ಅತ್ಯಂತ ಮಧುರ ನೆನಪು ಮಾತ್ರ... ನಿನ್ನ ನೆರಳನ್ನು ಹಿಂಬಾಲಿಸಿದ ಆ ದಿನ.... ನನ್ನ ಮೊದಲ ಕನಸಿನ ಲೋಕದಲ್ಲಿ ವಿಹರಿಸುವ ಪುಳಕ... ಸಂಜೆ ಸೂರ್ಯನನೂ ನಾಚಿಸುವ ಆ ನಿನ್ನ ಕಂಗಳ ಕಾಂತಿಯ ನೋಟ... ©kavyarsmiley
2018-07-04 16:03:07
0
0
Схожі вірші
Всі
Пиріг із медом (UA)
Крокуй до раю, крокуй до мене. Гаряча кава, пиріг із медом. Або якщо забажаєш — ромашковий чай. Приходь до мене. Будь ласка. Приїжджай. Крокуй до двері, а я у чашку відріжу лимона ломтик. На столі — пиріг із медом, а мені найсолодший твій дотик.
79
19
4340
وردةٌ قبِيحة
و مَا الّذي يجعلُ مصطلحُ الوردة قبِيحة؟ -مَا الّذي تنتظرهُ من وردةٍ واجهت ريَاح عاتية ؛ وتُربة قَاحلة و بتلَاتٍ منهَا قَد ترَاخت أرضًا ، مَا الّذي ستصبحهُ برأيك؟
55
10
3686